hircine ಹರ್ಸೈನ್‍
ಗುಣವಾಚಕ
  1. ಆಡಿನಂಥ; ಆಡನ್ನು ಹೋಲುವ.
  2. ಆಡಿನ; ಆಡಿಗೆ ಸಂಬಂಧಿಸಿದ.
  3. ಆಡಿನ ವಾಸನೆಯಿಂದ ಕೂಡಿದ.
  4. ಕಾಮುಕ; ಕಾಮಾತುರ.