hipsterism ಹಿಪ್‍ಸ್ಟರಿಸಮ್‍
ನಾಮವಾಚಕ
  1. ವಿಷಯಜ್ಞತೆ; ತಿಳಿವಳಿಕೆ ಇರುವುದು; ಅತ್ಯಾಧುನಿಕ ವಿಷಯಗಳು, ಹಾಷನ್ನುಗಳು, ಮೊದಲಾದವನ್ನು ತಿಳಿದಿರುವಿಕೆ.
  2. ವಿಷಯಜ್ಞನ ಲಕ್ಷಣಗಳು.