See also 2hipster  3hipster
1hipster ಹಿಪ್‍ಸ್ಟರ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಉಡುಪಿನ ವಿಷಯದಲ್ಲಿ) ಸೊಂಟದ ಮೇಲಿನಿಂದಾಗಿರದೆ ಸೊಂಟದ ಕೆಳಗಿನಿಂದ ತೂಗು ಬಿದ್ದಿರುವ.

See also 1hipster  3hipster
2hipster ಹಿಪ್‍ಸ್ಟರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಬಹುವಚನದಲ್ಲಿ) ಸೊಂಟದ ಕೆಳಗೆ ಇಳಿಬೀಳುವ ಷರಾಯಿ, ಇಜಾರ.

See also 1hipster  2hipster
3hipster ಹಿಪ್‍ಸ್ಟರ್‍
ನಾಮವಾಚಕ

(ಅಶಿಷ್ಟ) = hip-cat.