hippopotamus ಹಿಪಪಾಟಮಸ್‍
ನಾಮವಾಚಕ
(ಬಹುವಚನ hippopotamuses ಯಾ hippopotami ಉಚ್ಚಾರಣೆ
  1. ನೀರ್ಗುದುರೆ; ನದಿಗಳು, ಸರೋವರಗಳು, ಮೊದಲಾದವುಗಳಲ್ಲಿ ವಾಸಿಸುವ, ಆಹ್ರಿಕಾದ, ದಪ್ಪಚರ್ಮದ, ದೊಡ್ಡ ಗಾತ್ರದ, ಪ್ರಾಣಿ. Figure: hippopotamus-1
  2. (pigmy hippopotamus ಎಂದೂ ಪ್ರಯೋಗ) ಕಿರು ನೀರ್ಗುದುರೆ; ಆಹ್ರಿಕದ ಕಾಡುಗಳಲ್ಲೂ ಜವುಗು ಪ್ರದೇಶಗಳಲ್ಲೂ ವಾಸಿಸುವ, ಇಂಥವೇ ಚಿಕ್ಕ ನೀರ್ಗುದುರೆ.