hippodrome ಹಿಪಡ್ರೋಮ್‍
ನಾಮವಾಚಕ
  1. ಸಂಗೀತ ಯಾ ನರ್ತನ – ಶಾಲೆ, ರಂಗ.
  2. (ಗ್ರೀಕ್‍ ಮತ್ತು ರೋಮನ್‍ ಪ್ರಾಚೀನ ಚರಿತ್ರೆ) ಅಶ್ವಪಥ; ರಥಪಂದ್ಯ, ಕುದುರೆಪಂದ್ಯ, ಮೊದಲಾದವುಗಳಿಗಾಗಿ ರಚಿಸಿದ್ದ ಪಥ.
  3. (ಆಧಿನಿಕ) ಸರ್ಕಸ್‍ ರಂಗ; ಸರ್ಕಸ್‍ ಶಾಲೆ.