hippocentaur ಹಿಪಸೆಂಟಾರ್‍
ನಾಮವಾಚಕ

ಕುದುರೆ ಮನುಷ್ಯ; ಅಶ್ವಪುರುಷ; ಸೊಂಟದಿಂದ ಮೇಲಕ್ಕೆ ಮನುಷ್ಯನ, ಕೆಳಕ್ಕೆ ಕುದುರೆಯ ದೇಹವಿರುವ, ಗ್ರೀಕ್‍ ಪುರಾಣದ ವ್ಯಕ್ತಿ.