hippocampus ಹಿಪಕ್ಯಾಂಪಸ್‍
ನಾಮವಾಚಕ
(ಬಹುವಚನ hippocampi ಉಚ್ಚಾರಣೆ ಹಿಪಕ್ಯಾಂಪಿ).
  1. ಕಡಲ್ಗುದುರೆ; ಹಿಪೊಕ್ಯಾಂಪಸ್‍ ಕುಲಕ್ಕೆ ಸೇರಿದ, ಲಂಬವಾಗಿ ಈಜುವ, ಕುದುರೆಯನ್ನು ಹೋಲುವ ತಲೆಯುಳ್ಳ ಸಣ್ಣ ಈನು.
  2. (ಅಂಗರಚನಾಶಾಸ್ತ್ರ) ಹಿಪೊಕ್ಯಾಂಪಸ್‍; ಮಿದುಳಿನ ಎರಡು ಪಾರ್ಶ್ವಗಳಲ್ಲೂ ಇರುವ ಕುಹರಗಳ ತಳದಲ್ಲಿ ಕಾಣಬರುವ ಎರಡು ದಿಂಡುಗಳಲ್ಲಿ ಒಂದು: hippocampus major ದೊಡ್ಡ ಹಿಪೊಕ್ಯಾಂಪಸ್‍hippocampus minor ಚಿಕ್ಕ ಹಿಪೊಕ್ಯಾಂಪಸ್‍.