hippie ಹಿಪಿ
ನಾಮವಾಚಕ

(hippy ಎಂದೂ ಪ್ರಯೋಗ) (ಬಹುವಚನ hippies) (ಆಡುಮಾತು)

  1. ಹಿಪ್ಪಿ; ವ್ಯವಸ್ಥಿತ ಸಮಾಜದ ಸಂಸ್ಥೆಗಳಿಗೆ, ಮೌಲ್ಯಗಳಿಗೆ ಎದುರು ಬಿದ್ದು, ಸಹಜ ಸ್ವಾಭಾವಿಕತೆ ಮತ್ತು ಸಂವೇದನೆಯ ವಿಸ್ತಾರವನ್ನು ಅರಸುತ್ತಾ, ಉದ್ದವಾದ ತಲೆಗೂದಲು, ಜೀನ್ಸ್‍ ಬಟ್ಟೆ, ಮಣಿಸರಗಳಿಂದ ಕೂಡಿದ ವಿಚಿತ್ರ ವೇಷಭೂಷಣಗಳು, ನಡೆನುಡಿಗಳು, ಜೀವನ ವಿಧಾನಗಳು, ಭ್ರಮಾಜನಕ ಮಾದಕವಸ್ತುಗಳ ಮೂಲಕ ತನ್ನ ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸುತ್ತಾ, ರೂಢಿಯ ರೀತಿನೀತಿಗಳಿಗೆ ವಿರುದ್ಧವಾಗಿ ವರ್ತಿಸುವ, ಮುಖ್ಯವಾಗಿ 1960ರ ದಶಕದ ವ್ಯಕ್ತಿ.
  2. = 2hipster.