hippeastrum ಹಿಪಿಆಸ್ಟಮ್‍
ನಾಮವಾಚಕ

ಆಲಂಕಾರಿಕವಾದ ಬಿಳಿ ಅಥವಾ ಕೆಂಪು ಬಣ್ಣದ ಹೂಗಳನ್ನು ಬಿಡುವ, ದಕ್ಷಿಣ ಅಮೆರಿಕದ, ಗಡ್ಡೆಯುಳ್ಳ ಸಸ್ಯ(ಕುಲ).