hipnosis ಹಿಪ್ನೋಸಿಸ್‍
ನಾಮವಾಚಕ
(ಬಹುವಚನ hypnoses, ಉಚ್ಚಾರಣೆ ಹಿಪ್ನೋಸೀಸ್‍)
  1. ಸಂಮೋಹನ; ವಶ್ಯಸುಪ್ತಿ; ಕೃತಕವಾಗಿ ಬರಿಸಿದ ನಿದ್ದೆ.
  2. ಸಂಮೋಹಿತ ಸ್ಥಿತಿ.