hip-joint ಹಿಪ್‍ಜಾಇಂಟ್‍
ನಾಮವಾಚಕ

ಕಟಿಸಂದು; ಸೊಂಟದ ಕೀಲು; ತೊಡೆಯ ಮೂಳೆಯ ಮೇಲ್ಭಾಗ ಟೊಂಕದ ಎಲುಬಿನೊಡನೆ ಸೇರುವ ಜಾಗ.