hip-disease ಹಿಪ್‍ಡಿಸೀಸ್‍
ನಾಮವಾಚಕ

ಕಟಿ (ಸಂಧಿ) ರೋಗ; ಸೊಂಟದ ಬೇನೆ; ಸೊಂಟದ ಕೀಲಿನಲ್ಲಿ ಉಂಟಾಗುವ (ಅಣಬೆಯ ಜಾತಿಯ ಜೀವಾಣುಗಳಿಂದಾದ ಸ್ಪಂಜಿನಂಥ ದುರ್ಮಾಂಸ ಬೆಳೆಯುವ, ಮತ್ತು ಮೂಳೆ ನಶಿಸುವ) ರೋಗ.