See also 2hinny
1hinny ಹಿನಿ
ನಾಮವಾಚಕ
(ಬಹುವಚನ hinnies).

ಹೇಸರಕತ್ತೆ; ಹೆಣ್ಣು ಕತ್ತೆಗೆ ಗಂಡುಕುದುರೆಯಿಂದ ಹುಟ್ಟಿದ ಮರಿ.

See also 1hinny
2hinny ಹಿನಿ
ನಾಮವಾಚಕ

(hinnie ಎಂದೂ ಪ್ರಯೋಗ)(ಬಹುವಚನ hinnies)(ಸ್ಕಾಟ್ಲಂಡ್‍ ಮತ್ತು ಉತ್ತರ ಇಂಗ್ಲಂಡ್‍ಗಳಲ್ಲಿ) (ಮುಖ್ಯವಾಗಿ ಸಂಬೋಧನೆಯಾಗಿ) ಪ್ರಿಯ ಯಾ ಪ್ರಿಯೆ!; ನಲ್ಲ ಯಾ ನಲ್ಲೆ!

ಪದಗುಚ್ಛ

singing hinny ಕಾವಲಿಯ ಮೇಲೆ ಬೇಯಿಸಿದ ದ್ವೀಪದ್ರಾಕ್ಷಿಯ ಕೇಕು.