hindrance ಹಿನ್‍ಡ್ರನ್ರ್‍
ನಾಮವಾಚಕ
  1. ಅಡ್ಡಿ; ತಡೆ; ಅಡಚಣೆ; ಪ್ರತಿಬಂಧ; ಅಡ್ಡಿಮಾಡುವುದು ಯಾ ಅಡ್ಡಿಮಾಡಿದ ಸ್ಥಿತಿ.
  2. ಅಡ್ಡಿ; ಪ್ರತಿಬಂಧ; ಅಡಚಣೆಯೊಡ್ಡುವ ವಸ್ತು ಯಾ ವಿಷಯ.