hindmost ಹೈಂಡ್‍ಮೋಸ್ಟ್‍
ಗುಣವಾಚಕ
  1. ಎಲ್ಲಕ್ಕೂ ಹಿಂದಿನ; ಅತ್ಯಂತ ಹಿಂದಿರುವ; ಅತ್ಯಂತ ಹಿಂದೆ, ಹಿಂಭಾಗದಲ್ಲಿ – ಇರುವ.
  2. ಅತ್ಯಂತ ದೂರದಲ್ಲಿರುವ.