See also 2hinder
1hinder ಹಿಂಡರ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ) ಅಡ್ಡಿಮಾಡು; ಅಡ್ಡಿಯೊಡ್ಡು; ಅಡಚಣೆಮಾಡು; ತಡೆ; ತಡೆ – ಹಾಕು, ಒಡ್ಡು; ಅಭ್ಯಂತರ ಹೂಡು; ಪ್ರತಿಬಂಧಕ ಮಾಡು: you will hinder him ನೀನು ಅವನಿಗೆ ಅಡ್ಡಿ ಮಾಡುವೆ, ತಡೆಯೊಡ್ಡುವೆ.

See also 1hinder
2hinder ಹೈಂಡರ್‍
ಗುಣವಾಚಕ

ಹಿಂದಿನ; ಹಿಂಭಾಗದ; ಹಿಂದಿನ; ಹಿಂದುಗಡೆಯ: the hinder part ಹಿಂದುಗಡೆಯ ಭಾಗ.