himself ಹಿಮ್‍ಸೆಲ್‍
ಸರ್ವನಾಮ

(he ಎಂಬ ಪದದ ಅವಧಾರಣಾರ್ಥಕ ಮತ್ತು ಆತ್ಮಾರ್ಥಕ ರೂಪ.)

  1. ತಾನೇ; ತನ್ನನ್ೇ; ಅವನನ್ನೇ:
    1. (ಅವಧಾರಣಾರ್ಥಕ): he did it himself ಅವನು ಅದನ್ನು ತಾನೇ ಮಾಡಿದನು.
    2. (ಆತ್ಮಾರ್ಥಕ) he hert himself ಅವನು ತನ್ನನ್ನೇ ಗಾಯಗೊಳಿಸಿ.
  2. ತನ್ನ ದೇಹದ ಯಾ ಮನಸ್ಸಿನ ಸಹಜ ಸ್ಥಿತಿಯಲ್ಲಿ: does not feel quite himself today ಇಂದು ಅವನು ತನ್ನ ದೇಹದ ಯಾ ಮನಸ್ಸಿನ ಸಹಜಸ್ಥಿತಿಯಲ್ಲಿಲ್ಲ.
  3. (ಮುಖ್ಯವಾಗಿ ಐರ್ಲಂಡಿನಲ್ಲಿ) ಗಣ್ಯ ವ್ಯಕ್ತಿ, ಮುಖ್ಯವಾಗಿ ಮನೆಯ ಯಜಮಾನ.
ಪದಗುಚ್ಛ
  1. be himself ಎಂದಿನಂತಿರು; ಸಹಜ ಸ್ಥಿತಿಯಲ್ಲಿರು.
  2. by himself ಅವನಿಗವನೇ; ಸ್ವತಃ; ತನಗೆ ತಾನೇ.