himation ಹಿಮೇಷನ್‍
ನಾಮವಾಚಕ

(ಚರಿತ್ರೆ) ಪ್ರಾಚೀನ ಗ್ರೀಕರು ಧರಿಸುತ್ತಿದ್ದ, ಎಡಭುಜದ ಮೇಲಿಂದ ಇಳಿದು ಬರುವಂಥ, ಆಯಾಕಾರದ ಉಡುಪು. Figure: himation