hilly ಹಿಲಿ
ಗುಣವಾಚಕ
( ತರರೂಪ hillier, ತಮರೂಪ hilliest)
  1. ಗುಡ್ಡಗಳಿರುವ; ಗುಡ್ಡಗಳಿಂದ ತುಂಬಿದ.
  2. ಗುಡ್ಡದಂತಹ.
  3. ಎತ್ತರವಾದ; ಕಡಿದಾದ.