hill-station ಹಿಲ್‍ಸ್ಟೇಷನ್‍
ನಾಮವಾಚಕ

ಗಿರಿಧಾಮ; ಉತ್ತರ ಭಾರತದಲ್ಲಿ ಬೆಟ್ಟಗಳ ಯಾ ಚಿಕ್ಕ ಪರ್ವತಗಳ ಮೇಲೆ, ಮುಖ್ಯವಾಗಿ ಬೇಸಿಗೆ ಕಾಲದ ರಜಾ ದಿನಗಳಲ್ಲಿ ತಂಗಲು, ಸರ್ಕಾರ ಸ್ಥಾಪಿಸಿರುವ ವಸತಿ ವ್ಯವಸ್ಥೆ.