hill-billy ಹಿಲ್‍ಬಿಲಿ
ನಾಮವಾಚಕ
(ಬಹುವಚನ hill-billies)

(ಅಮೆರಿಕನ್‍ ಪ್ರಯೋಗ) ನಾಮವಾಚಕ(ಆಡುಮಾತು) (ಕೆಲವೊಮ್ಮ ಹೀನಾರ್ಥಕ ಪ್ರಯೋಗ)

  1. ಬೆಟ್ಟದ ಗಾವಿಲ; ಬೆಟ್ಟಗಾಡು ಮೊದಲಾದ ಪ್ರದೇಶಗಳ ಹಳ್ಳಿಗ, ಅಸಂಸ್ಕೃತ ವ್ಯಕ್ತಿ.
  2. ಅಮೆರಿಕ ಸಂಸ್ಥಾನಗಳ ದಕ್ಷಿಣ ಪ್ರದೇಶದ ಜಾನಪದ ಸಂಗೀತ ಯಾ ಅದನ್ನು ಹೋಲುವ ಸಂಗೀತ.