hilarity ಹಿಲ್ಯಾರಿಟಿ
ನಾಮವಾಚಕ
  1. ಗೆಲುವು; ಉಲ್ಲಾಸ; ಖುಷಿ.
  2. ಸಂಭ್ರಮ ಕೋಲಾಹಲಗಳಿಂದ ಕೂಡಿದ – ಗೆಲುವು, ಸಂತೋಷ, ಉಲ್ಲಾಸ, ನಗು.