hilariously ಹಿಲೇರಿಅಸ್‍ಲಿ
ಕ್ರಿಯಾವಿಶೇಷಣ
  1. ಗೆಲುವಿನಿಂದ; ಉಲ್ಲಾಸದಿಂದ; ಖುಷಿಯಾಗಿ.
  2. ಸಂಭ್ರಮ ಕೋಲಾಹಲಗಳಿಂದ.