hilarious ಹಿಲೇರಿಅಸ್‍
ಗುಣವಾಚಕ
  1. ಗೆಲುವಿನ; ಉಲ್ಲಾಸದ; ಖುಷಿಯಾದ; ಗೆಲುವುಗೂಡಿದ; ಉಲ್ಲಾಸಭರಿತ.
  2. ಸಂಭ್ರಮ ಕೋಲಾಹಲಗಳಿಂದ ಕೂಡಿದ; ಉಲ್ಲಾಸ, ನಗು, ಸಂತೋಷ, ಮೊದಲಾದವುಗಳುಳ್ಳ: a hilarious celebration ಸಂಭ್ರಮ ಕೋಲಾಹಲಗಳಿಂದ ಕೂಡಿದ ಉತ್ಸವ.