hiker ಹೈಕರ್‍
ನಾಮವಾಚಕ

ಪಾದಯಾತ್ರಿ(ಕ); ನಡೆಗಾರ; ಸಂತೋಷಕ್ಕಾಗಿಯೋ ವ್ಯಾಯಾಮಕ್ಕಾಗಿಯೋ ಊರಿನಿಂದಾಚೆಗೆ ನಡೆದುಕೊಂಡು ಹೋಗುವವನು, ಪಾದಯಾತ್ರೆ ಮಾಡುವವನು.