See also 2hike
1hike ಹೈಕ್‍
ನಾಮವಾಚಕ
  1. ಪಾದಯಾತ್ರೆ; ಪಾದಯಾನ; ಕಾಲ್ನಡಗೆಯ ಪ್ರವಾಸ; ಸಂತೋಷಕ್ಕಾಗಿಯೋ ವ್ಯಾಯಾಮಕ್ಕಾಗಿಯೋ ಊರಿಂದಾಚೆ ದೂರ ನಡೆಯುವುದು.
  2. (ಅಮೆರಿಕನ್‍ ಪ್ರಯೋಗ) (ಬೆಲೆ ಮೊದಲಾದವುಗಳ) ಏರಿಕೆ; ಹೆಚ್ಚಳ.
See also 1hike
2hike ಹೈಕ್‍
ಸಕರ್ಮಕ ಕ್ರಿಯಾಪದ
  1. (ಉಡುಪು ಮೊದಲಾದವುಗಳ ವಿಷಯದಲ್ಲಿ) ತಟಕ್ಕನೆ – ನೂಕು, ಎಳೆ ಯಾ ಎತ್ತು: hiked by cranes ಕ್ರೇನುಗಳಿಂದ ಎತ್ತಲ್ಪಟ್ಟhike up one’s socks ಕಾಲುಚೀಲಗಳನ್ನು ತಟಕ್ಕನೆ ಮೇಲಕ್ಕೆಳೆದುಕೊ.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಬೆಲೆ ಮೊದಲಾದವನ್ನು) ಏರಿಸು; ಹೆಚ್ಚಿಸು: hiked taxes ತೆರಿಗೆಗಳನ್ನು ತೀವ್ರವಾಗಿ ಏರಿಸಿಬಿಟ್ಟರು.
ಅಕರ್ಮಕ ಕ್ರಿಯಾಪದ
  1. ಜೋರಾಗಿಯೋ ಪ್ರಯಾಸದಿಂದಲೋ ನಡೆ.
  2. ಪಾದಯಾನ ಮಾಡು; ಪಾದಯಾತ್ರೆ ಮಾಡು; ಅಭ್ಯಾಸಕ್ಕಾಗಿ ಯಾ ವಿಹಾರಕ್ಕಾಗಿ ದೂರ ನಡೆದುಹೋಗು.
  3. (ಸ್ಥಳ ಯಾ ಜಾಗದಿಂದ) ಚಲಿಸು ಯಾ ಏರು: my shirt hikes up if I don’t wear a belt ಬೆ ಹಾಕಿಕೊಳ್ಳದಿದ್ದರೆ, ನನ್ನ ಷರ್ಟು ಮೇಲಕ್ಕೇರುತ್ತದೆ.