hijacker ಹೈಜ್ಯಾಕರ್‍
ನಾಮವಾಚಕ

(ಅಶಿಷ್ಟ) (ಅಮೆರಿಕನ್‍ ಪ್ರಯೋಗ) ಅಪಹರಣಕಾರ:

  1. ವಾಹನವನ್ನು ತಡೆದು ಕಾಯಿದೆವಿರುದ್ಧವಾಗಿ ಮಾದಕದ್ರವ್ಯಗಳನ್ನು ಯಾ ಇತರ ಮಾದಕವಸ್ತುಗಳನ್ನು ಯಾ ಕಳ್ಳಸಾಗಾಣಿಕೆಯ ಸರಕುಗಳನ್ನು ಯಾ ಕದ್ದ ಮಾಲುಗಳನ್ನು ಕದಿಯುವವನು.
  2. ಇಂತಹ ಸರಕುಗಳ ಕಳ್ಳಸಾಗಾಣಿಕೆಗಾರರನ್ನು ಬೆದರಿಸಿ ಹಣ ಪಡೆದು ಬದುಕುವವನು.
  3. ವ್ಯಕ್ತಿ, ವಾಹನಾದಿಗಳನ್ನು ಬಲಾತ್ಕಾರವಾಗಿ ಅಪಹರಿಸಿಕೊಂಡ ಬಿಡುಗಡೆ ಮಾಡುವುದಕ್ಕಾಗಿ ಷರತ್ತು ಹಾಕುವವನು.