highwayman ಹೈವೇಮನ್‍
ನಾಮವಾಚಕ
(ಬಹುವಚನ highwaymen).

(ಚರಿತ್ರೆ) (ಸಾಮಾನ್ಯವಾಗಿ ಕುದುರೆಯೇರಿ ಬರುತ್ತಿದ್ದ, ಪ್ರಯಾಣಿಕರ, ಯಾತ್ರಿಗಳ) ದಾರಿಗಳ್ಳ; ಹಾದಿ ದರೋಡೆಕೋರ.