highway ಹೈವೇ
ನಾಮವಾಚಕ
  1. ಹೆದ್ದಾರಿ; ರಾಜಮಾರ್ಗ (ಮುಖ್ಯವಾಗಿ King’s ಯಾ Queen’s highway ಎಂದೂ ಪ್ರಯೋಗ).
  2. ಪ್ರಮುಖ, ಮುಖ್ಯ – ಭೂಮಾರ್ಗ ಯಾ ಸಮುದ್ರ ಮಾರ್ಗ.
  3. (ರೂಪಕವಾಗಿ) (ಕಾರ್ಯ ಮೊದಲಾದವುಗಳ ವಿಷಯದಲ್ಲಿ) ಋಜುಮಾರ್ಗ; ನೇರವಾದ ಮಾರ್ಗ.