hightail ಹೈಟೇಲ್‍
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) (ಮುಖ್ಯವಾಗಿ ಯಾರಿಂದಲಾದರೂ, ಯಾ ಯಾವುದರಿಂದಲಾದರೂ ತಪ್ಪಿಸಿಕೊಳ್ಳುಲು) ಬೇಗ ಹೊರಟುಹೋಗು; ಕ್ಷಿಪ್ರವಾಗಿ ಹೊರಡು; ವೇಗವಾಗಿ ಚಲಿಸು.