highness ಹೈನಿಸ್‍
ನಾಮವಾಚಕ
  1. (ರೂಪಕವಲ್ಲದ ಅರ್ಥದಲ್ಲಿ ಔನ್ನತ್ಯಸೂಚಕವಾಗಿ) ಮೇಲ್ಮಟ್ಟ; ಎತ್ತರ: the highness of taxation ತೆರಿಗೆಯ ಮೇಲ್ಮಟ್ಟthe highness of his character ಅವನ ಶೀಲದ ಎತ್ತರ, ಔನ್ನತ್ಯ.
  2. (Highness) ಬ್ರಿಟನ್ನಿನಲ್ಲಿ ರಾಜಕುಮಾರರ ಯಾ ಇತರ ರಾಜಮನೆತನದವರ ಬಿರುದು ಮತ್ತು ಬೇರೆ ದೇಶಗಳ ರಾಜರ ಯಾ ರಾಜಕುಮಾರರ ಬಿರುದು: His or Her highness, His or Her Royal Highness, ಮೊದಲಾದವು.