See also 2highlight
1highlight ಹೈಲೈಟ್‍
ನಾಮವಾಚಕ
  1. (ವರ್ಣಚಿತ್ರಗಳು ಮೊದಲಾದವುಗಳ ವಿಷಯದಲ್ಲಿ) ಪ್ರಕಾಶಮಾನ ಭಾಗಗಳು; ಚಿತ್ರಿತ ವಸ್ತುವಿನ ಅತ್ಯುಜ್ಜ್ವಲ ಭಾಗಗಳು.
  2. ರಸನಿಮಿಷ;
    1. ತುಂಬ ಸ್ವಾರಸದ ಕ್ಷಣ.
    2. ತುಂಬ ಸ್ವಾರಸ್ಯವಾದ ವಿವರ, ಅಂಶ; ರಸವತ್ತಾದ ಅಂಶ.
  3. (ಬಹುವಚನದಲ್ಲಿ) ತಲೆಗೂದಲಲ್ಲಿನ ಉಜ್ವಲಛಾಯೆ; ಬೆಳಕನ್ನು ಹೆಚ್ಚಾಗಿ ಪ್ರತಿಹಲಿಸುವ ತಲೆಗೂದಲ ಭಾಗ.
See also 1highlight
2highlight ಹೈಲೈಟ್‍
ಸಕರ್ಮಕ ಕ್ರಿಯಾಪದ
  1. ಯಾವುದೇ ವಿಷಯದ ಪ್ರಮುಖಾಂಶಗಳನ್ನು – ಎತ್ತಿ ತೋರಿಸು, ಉಜ್ಜ್ವಲಗೊಳಿಸು; ಎದ್ದು ಕಾಣುವಂತೆ ಮಾಡು.
  2. (ಛಾಯಾಚಿತ್ರ, ವರ್ಣಚಿತ್ರ, ಮೊದಲಾದವುಗಳ) ಪ್ರಮುಖ ಭಾಗಗಳನ್ನು – ಪ್ರಕಾಶಮಾನವಾಗಿಸು, ಉಜ್ಜ್ವಲಗೊಳಿಸು.