See also 2highfalutin
1highfalutin ಹೈಹಲೂಟಿನ್‍
ಗುಣವಾಚಕ

(ಆಡುಮಾತು) (ಅರ್ಥಶೂನ್ಯವಾದ ಯಾ ಸೋಗಿನ) ವಾಗಾಡಂಬರದ; ಶಬ್ದಾಡಂಬರದ.

See also 1highfalutin
2highfalutin ಹೈಹಲೂಟಿನ್‍
ನಾಮವಾಚಕ

(ಆಡುಮಾತು) ವಾಗಾಡಂಬರ; ಶಬ್ದಾಡಂಬರ; ಅರ್ಥಶೂನ್ಯವಾದ ಯಾ ಸೋಗಿನ ಆಡಂಬರದ ಬರವಣಿಗೆ ಮೊದಲಾದವು.