highbred ಹೈಬ್ರೆಡ್‍
ಗುಣವಾಚಕ
  1. ಉತ್ತಮ – ವಂಶದ, ತಳಿಯ; ಕುಲೀನ; ಅಭಿಜಾತ.
  2. ಸುಶಿಕ್ಷಿತ; ಕುಲೀನ ಲಕ್ಷಣದ, ನಡೆನುಡಿಯ.