highball ಹೈಬಾಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ದೊಡ್ಡಲೋಟದಲ್ಲಿ ಮಂಜುಗಡ್ಡೆಯೊಡನೆ ಬೆರಸಿ ಕೊಡುವ ವಿಸ್ಕಿ ಮತ್ತು ಸೋಡಾ.
  2. ಮುಂದೆ ಸಾಗಲು ಕೊಡುವ ರೈಲೈ ಸಂಕೇತ.