high-stepper ಹೈಸ್ಟೆಪರ್‍
ನಾಮವಾಚಕ
  1. (ನಡಗೆ, ಓಟಗಳಲ್ಲಿ) ಎತ್ತರವಾದ ಹೆಜ್ಜೆಹಾಕುವ ಕುದುರೆ.
  2. (ರೂಪಕವಾಗಿ) ಆಜಾನುಬಾಹು; ಉನ್ನತಾಕಾರದ ವ್ಯಕ್ತಿ.
  3. (ರೂಪಕವಾಗಿ) ಸ್ವಚ್ಛಂದ ಜೀವನ ಬಯಸುವ ವ್ಯಕ್ತಿ; ಅಂಕೆಯಿಲ್ಲದ, ವಿಲಾಸ ಪ್ರವೃತ್ತಿಯುಳ್ಳ ವ್ಯಕ್ತಿ.