high-speed ಹೈಸ್ಪೀಡ್‍
ಗುಣವಾಚಕ
  1. ಅತಿವೇಗದ; ತೀರವೇಗದಲ್ಲಿ – ನಡೆಯುವ, ವರ್ತಿಸುವ, ಓಡುವ ಯಾ ನಡೆಸಬಹುದಾದ, ಓಡಿಸಬಹುದಾದ.
  2. (ಉಕ್ಕಿನ ವಿಷಯದಲ್ಲಿ) ಕೆಂಗಾವು ಇರುವಾಗಲೂ ಕತ್ತರಿಸಬಹುದಾದ.