high-risk ಹೈರಿಸ್ಕ್‍
ಗುಣವಾಚಕ

ಅತಿ ಅಪಾಯದ; ತುಂಬ ಅಪಾಯಕಾರಿಯಾದ; ತುಂಬ ಅಪಾಯವಿರುವ ಇಲ್ಲವೆ ಅಪಾಯಕ್ಕೆ ಒಡ್ಡಿರುವ: high-risk sports ತುಂಬ ಅಪಾಯಕಾರಿಯಾದ ಆಟಗಳು.