high-pitched ಹೈಪಿಚ್ಟ್‍
ಗುಣವಾಚಕ
  1. (ಧ್ವನಿಯ ವಿಷಯದಲ್ಲಿ) ಉಚ್ಚ; ತಾರ; ಉನ್ನತಸ್ಥಾಯಿಯ.
  2. (ಚಾವಣಿ ಮೊದಲಾದವುಗಳ ವಿಷಯದಲ್ಲಿ) ಕಡಿದಾದ.
  3. (ರೀತಿನೀತಿ ಮೊದಲಾದವುಗಳ) ಉದಾತ್ತ; ಉನ್ನತಶೀಲದ; ಉತ್ತಮ ನಡತೆಯ.