high-muck-a-muck ಹೈಮಕಮಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ದೊಡ್ಡ ಮನುಷ್ಯ, ಮುಖ್ಯವಾಗಿ ಗರ್ವದಿಂದ ದೊಡ್ಡಸ್ತಿಕೆ ತೋರಿಸಿಕೊಳ್ಳುವ ವ್ಯಕ್ತಿ.