high-mindedly ಹೈಮೈಂಡಿಡ್‍ಲಿ
ಕ್ರಿಯಾವಿಶೇಷಣ
  1. ದೊಡ್ಡ ಮನಸ್ಸಿನಿಂದ; ಉದಾತ್ತ ಮನಸ್ಕನಾಗಿ; ಉದಾತ್ತಸ್ವಭಾವದಿಂದ.
  2. (ಪ್ರಾಚೀನ ಪ್ರಯೋಗ) ಸೊಕ್ಕಿನಿಂದ; ಪ್ರತಿಷ್ಠೆಯಿಂದ.