high-minded ಹೈಮೈಂಡಿಡ್‍
ಗುಣವಾಚಕ
  1. ದೊಡ್ಡ ಮನಸ್ಸಿನ; ಉದಾತ್ತ ಮನಸ್ಸ; ಉದಾತ್ತಸ್ವಭಾವದ; ಉದಾತ್ತಶೀಲದ.
  2. (ಪ್ರಾಚೀನ ಪ್ರಯೋಗ) ಹೆಮ್ಮೆಯ; ಪ್ರತಿಷ್ಠೆಯ; ಹಮ್ಮಿನ; ಗರ್ವದ; ಸೊಕ್ಕಿನ; ಅಹಂಕಾರದ: Lord, I am not high-minded ಪ್ರಭುವೇ, ನಾನೇನೂ ಸೊಕ್ಕಿನ ಮನುಷ್ಯನಲ್ಲ.