high-level ಹೈಲೆವಲ್‍
ಗುಣವಾಚಕ
  1. (ಸಂಧಾನಗಳು, ಮಾತುಕತೆ, ಮೊದಲಾದಗಳ ವಿಷಯದಲ್ಲಿ) ಉನ್ನತ ಮಟ್ಟದ; ಉನ್ನತ (ಪದವಿಯ) ಅಧಿಕಾರಿಗಳು ನಡೆಸುವ.
  2. (ಕಂಪ್ಯೂಟರ್‍) (ಪ್ರೋಗ್ಯಾಮಿಂಗ್‍ ಭಾಷೆಯ ವಿಷಯದಲ್ಲಿ) ಕಂಪ್ಯೂಟರ್‍ ಯಂತ್ರವನ್ನಾಧರಿಸದೆ, (ಇಂಗ್ಲಿಷ್‍ನಂಥ) ಈಗಾಗಲೇ ಇರುವ ಭಾಷೆಯನ್ನು ಯಾ ಸಾಂಕೇತಿಕತೆಯನ್ನು ಹೋಲುವ.