high-jump ಹೈಜಂಪ್‍
ನಾಮವಾಚಕ

ಹೈಜಂಪು; ಎತ್ತರ ನೆಗೆತ; ಎತ್ತರವನ್ನು ಹೆಚ್ಚು ಕಡಿಮೆ ಮಾಡಬಹುದಾದ ಕಂಬಿಯ ಮೇಲೆ ನೆಗೆಯುವ ಒಂದು ವ್ಯಾಯಾಮ ಸ್ಪರ್ಧೆ.