See also 1high-hat
2high-hat ಹೈಹ್ಯಾಟ್‍
ಗುಣವಾಚಕ

ಸೊಕ್ಕಿನ; ಕೊಬ್ಬಿನ; ದುರಹಂಕಾರದ.

3high-hat ಹೈಹ್ಯಾಟ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ high-hatted, ವರ್ತಮಾನ ಕೃದಂತ high-hatting)

ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಒಬ್ಬನನ್ನು) ಸೊಕ್ಕಿನಿಂದ ಕಾಣು.

ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ದೊಡ್ಡಸ್ತಿಕೆಯ ಸೋಗು ಹಾಕು.