high-handedly ಹೈಹ್ಯಾಂಡಿಡ್‍ಲಿ
ಕ್ರಿಯಾವಿಶೇಷಣ
  1. (ಅಧಿಕಾರದಲ್ಲಿ) ಸೊಕ್ಕಿನಿಂದ; ದರ್ಪದಿಂದ; ಇತರರ ಮನನೋಯಿಸಬಹುದೆಂಬುದನ್ನು ಲೆಕ್ಕಿಸದೆ.
  2. ಸ್ವೇಚ್ಛಾಪ್ರವೃತ್ತಿಯಿಂದ; ಮನಬಂದಂತೆ ವರ್ತಿಸುವ ರೀತಿಯಲ್ಲಿ.