high-flying ಹೈಹ್ಲೈಇಂಗ್‍
ಗುಣವಾಚಕ
  1. ಮಹತ್ವಾಕಾಂಕ್ಷೆಯ; ಹೆಬ್ಬಯಕೆಯ.
  2. ಅತಿರೇಕ ಕಲ್ಪನೆಯ.
  3. ಮಹತ್ವಸಾಧಕ; ಉನ್ನತಿ ಸಾಧಿಸಬಲ್ಲ.