high-flyer ಹೈಹ್ಲೈಅರ್‍
ನಾಮವಾಚಕ
  1. ಮಹತ್ವಾಕಾಂಕ್ಷಿ; ಹೆಬ್ಬಯಕೆಯುಳ್ಳವನು.
  2. ಅತಿರೇಕದ ಕಲ್ಪನೆಗಳುಳ್ಳವನು.
  3. ಮಹತ್ವಸಾಧಕ; ಉನ್ನತಿಸಾಧಕ; ಮಹತ್ವದ ಸಾಧನೆಗಳನ್ನು ಸಾಧಿಸಬಲ್ಲ ವ್ಯಕ್ತಿ ಯಾ ವಸ್ತು.