high-flown ಹೈಹ್ಲೋನ್‍
ಗುಣವಾಚಕ
  1. (ಭಾಷೆ ಮೊದಲಾದವುಗಳ ವಿಷಯದಲ್ಲಿ) ಅತಿರೇಕದ.
  2. ಅತ್ಯುಕ್ತಿಯ; ವಾಗಾಡಂಬರದ; ಶಬ್ದಾಡಂಬರದ.