1higgledy-piggledy ಹಿಗಲ್ಡಿಪಿಗಲ್ಡಿ
ಕ್ರಿಯಾವಿಶೇಷಣ

ತೀರ ಅವ್ಯವಸ್ಥೆಯಲ್ಲಿ, ಅವ್ಯವಸ್ಥೆಯಿಂದ; ದಿಕ್ಕಾಪಾಲಾಗಿ; ಚೆಲ್ಲಾಪಿಲ್ಲಿಯಾಗಿ; ಯದ್ವಾತದ್ವಾ.

2higgledy-piggledy ಹಿಗಲ್ಡಿಪಿಗಲ್ಡಿ
ಗುಣವಾಚಕ

ತೀರ ಅವ್ಯವ್ಯಸ್ಥೆಯ; ದಿಕ್ಕಾಪಾಲಾದ; ಚೆಲ್ಲಾಪಿಲ್ಲಿಯಾದ; ದ್ವಾತದ್ವಾ.

3higgledy-piggledy ಹಿಗಲ್ಡಿಪಿಗಲ್ಡಿ
ನಾಮವಾಚಕ

ತೀರ ಅವ್ಯವಸ್ಥೆ; ದಿಕ್ಕಾಪಾಲಾಗಿರುವುದು; ಚೆಲ್ಲಾಪಿಲ್ಲಿಯಾಗಿರುವಿಕೆ; ಯದ್ವಾತದ್ವಾ ಇರುವ ಸ್ಥಿತಿ.